Guri
Sunday, September 18, 2016
ಚಾಟಿಂಗ್
ಚಾಟಿಂಗ್
ಚಾಟು ಚಟ ಚಟ, ಮಾತು ವಟ ವಟ
ಮೀರಿದರೆ ಎಲ್ಲೇ, ಸಹಿಸಲಸದಳ ಈ ಕಾಟ
ಅವಿರತ ಅನವರತವಾದರೆ ಈ ಚಟ
ತಲೆ ನೋವು ತರಿಸುವುದಂತೂ ದಿಟ
--ಜಿ. ಪ್ರತಾಪ್ ಕೊಡಂಚ
Friday, September 16, 2016
ಕೈ ತಪ್ಪಿದ ಅರುಣಾಚಲ
ಕೈ ತಪ್ಪಿದ ಅರುಣಾಚಲ
ಶ್ರೀ ಪೇಮ್ ಖಂಡು, ಹೊರ ಬಿದ್ದರು ಕೈಗೆ ಕೈ ಕೊಟ್ಟು
ಬಾಕಿಯಾರಿಲ್ಲ ಕೈ ಪಾಳಯದೀ ಒಬ್ಬರನು ಬಿಟ್ಟು
ಕಾಂಗೈಲ್ಲಿ ಉಳಿದ್ದಿದ್ದು ಒಬ್ಬರೇ ಶ್ರೀ. ನಬಾಮ್ ತೂಕಿ
ಈಗಷ್ಟೇ ಕುರ್ಚಿ ಹಿಡಿದಿದ್ರು ಪೇಮ್ ನಬಾಮ್ರನ್ನ ನೂಕಿ
-
ಜಿ
ಪ್ರತಾಪ್
ಕೊಡಂಚ
Newer Posts
Older Posts
Home
Subscribe to:
Posts (Atom)